Unicode Converter)

ನುಡಿ ಅಥವಾ ಬರಹ ಉಪಯೋಗಿಸಿ ಬರೆದ ಪಠ್ಯವನ್ನು ಯುನಿಕೋಡ್ ಗೆ ಬದಲಾಯಿಸಬೇಕಿದ್ದರೆ ಅಥವಾ ಯುನಿಕೋಡ್ ನಿಂದ ಬರಹ/ನುಡಿ ಗೆ ಬದಲಾಯಿಸಬೇಕಿದ್ದರೆ ಎಡಗಡೆ ಇರುವ ಜಾಗದಲ್ಲಿ ಬರೆಯಿರಿ. ಈ ತಂತ್ರಾಂಶ ನೀವೆಲ್ಲಾ ಮುಂಚಿನಿಂದಲೂ ಬಳಸುತ್ತಿದ್ದ ತಂತ್ರಾಂಶದ(nudityping.com) ಹೊಸ ಆವೃತ್ತಿ. ಏನಾದರೂ ತೊಂದರೆ ಇದ್ದರೆ ನನ್ನ ಈಮೈಲ್([email protected]) ವಿಳಾಸಕ್ಕೆ ಸಂದೇಶ ಕಳಿಸಿ, ಹಾಗೇ ಉಪಯೋಗವಾದರೂ ಸಂತಸವನ್ನು ಹಂಚಿಕೊಳ್ಳಿ 🙂